ಸಮಸ್ಯೆಯ ಮಗು- ೧೫ ಸಣ್ಣ ಕಥೆಗಳು ಕೂಡಿದ ಸಂಕಲನ1. ಭಾವ ಚಿತ್ರ - ತ್ರಿವೇಣಿಒಂದೊಂದು ಕಥೆಯೂ ಒಂದೊಂದು ಮುತ್ತಿನಂತೆ. ಪ್ರತಿಯೊಂದು ಕಥೆಯ ವಸ್ತು, ವಿಶೇಷ ವಿವಿಧತೆಯಿಂದ ಕೂಡಿರುವುದು.ಪ್ರತಿಯೊಂದು ಕಥೆಗಳನ್ನು ಓದುತ್ತಿರುವಾಗ ನಮ್ಮ ಮನಸ್ಸನ್ನು ಬಡಿದೆಬ್ಬಿಸುವುದು, ಚಿಂತನಶೀಲರನ್ನಾಗಿ ಮಾಡುವುದು.ತ್ರಿವೇಣಿ...